ರೇಷ್ಮೆ ಸೀರೆಯ ಅಂದ ಮತ್ತಷ್ಟು ಹೆಚ್ಚಾಗಬೇಕೆಂದರೆ ಬ್ಲೌಸ್ ಡಿಸೈನ್ ಕೂಡ ಅಷ್ಟೇ ಸ್ಪೆಷಲ್ ಆಗಿರಬೇಕು. ಟ್ರೆಂಡಿ ನೆಕ್ ಡಿಸೈನ್ ನಿಂದ ಹಿಡಿದು ಟ್ರೆಡಿಷನಲ್ ಎಂಬ್ರಾಯ್ಡರಿವರೆಗೆ, ನಿಮ್ಮ ಲುಕ್ ಬದಲಿಸುವ ಬ್ಯೂಟಿಫುಲ್ ಬ್ಲೌಸ್ ಡಿಸೈನ್ಸ್ ಇಲ್ಲಿವೆ ನೋಡಿ.