Plucking Grey Hair: ತಲೆಯಲ್ಲಿ ಒಂದೇ ಒಂದು ಬಿಳಿ ಕೂದಲು ಕಾಣಿಸಿಕೊಂಡರೂ ಅದನ್ನು ಬುಡಸಮೇತ ಕಿತ್ತು ಹಾಕುವ ಅಭ್ಯಾಸ ನಿಮಗಿದೆಯೇ? ಹೀಗೆ ಮಾಡುವುದರಿಂದ ಕೂದಲಿನ ಕಿರುಚೀಲಗಳಿಗೆ ಹಾನಿಯಾಗಬಹುದು. ಬಿಳಿ ಕೂದಲು ಕಿತ್ತು ಹಾಕಿದರೆ ಮತ್ತೆ ಕಪ್ಪು ಕೂದಲು ಬೆಳೆಯುತ್ತದೆಯೇ? ಕೂದಲು ಬೇಗ ಬಿಳಿಯಾಗಲು ಕಾರಣಗಳೇನು ಮತ್ತು ಬಿಳಿ ಕೂದಲಿನ ಆರೈಕೆ ಹೇಗೆ ಮಾಡಬೇಕು ತಿಳಿಯಿರಿ.