ಹಿರಿಯ ನಟ ಅಶೋಕ್ ಹೆಗಡೆ ಅವರ ದಾಂಪತ್ಯ ಜೀವನ ಮತ್ತು ಮಕ್ಕಳ ಬಗ್ಗೆ ಅನುಭವಿಸಿದ ನೋವಿನ ಕಥೆ ಇದು. ಪತ್ನಿಯ ಅನಾರೋಗ್ಯದ ಕಾರಣದಿಂದ ಇಬ್ಬರು ಮಕ್ಕಳನ್ನು ಕಳೆದುಕೊಂಡ ದುರಂತವನ್ನು ಅವರು ಹಂಚಿಕೊಂಡಿದ್ದಾರೆ.
Back to Lifestyle
Lifestyle
November 27, 2026 at 8:29 AM
ಎರಡೂ ಮಕ್ಕಳು ಸ್ಮಶಾನದಲ್ಲಿ ಮಲಗಿವೆ: 'ಮಕ್ಕಳೆಷ್ಟು' ಪ್ರಶ್ನಿಸೋರಿಗೆ ನಟ ಅಶೋಕ್ ಹೆಗಡೆ ನೋವಿನ ಉತ್ತರ
Asianet Suvarna Lifestyle
Excerpt from Asianet Suvarna Lifestyle.