ಯುಎಇಯಲ್ಲಿ 33 ವರ್ಷಗಳಿಂದ ನೆಲೆಸಿರುವ ಭಾರತೀಯ ಮೂಲದ ಕಿಶೋರ್ ಪಾಂಡುರಂಗ ರಾವ್ ಅವರು 50 ದಿರ್ಹಮ್ ಟಿಕೆಟ್ ಮೂಲಕ 50 ಲಕ್ಷ ದಿರ್ಹಮ್ (ಸುಮಾರು ₹12.9 ಕೋಟಿ) ಲಾಟರಿ ಗೆದ್ದಿದ್ದಾರೆ. ಕುಟುಂಬಕ್ಕೆ ನೆರವಾಗುವುದು, ಗೋಲ್ಡನ್ ವೀಸಾಗೆ ಅರ್ಜಿ ಸಲ್ಲಿಸುವುದು ಮತ್ತು ಪತ್ನಿಯೊಂದಿಗೆ ವಿಶ್ವ ಪ್ರವಾಸ ಕೈಗೊಳ್ಳುವುದು ಅವರ ಮುಂದಿನ ಕನಸುಗಳು.
Back to Business
Business
October 27, 2026 at 3:00 AM
33 ವರ್ಷಗಳ ಯುಎಇ ವಾಸದ ಬಳಿಕ ಭಾರತೀಯನಿಗೆ ಒಲಿದ ₹12.9 ಕೋಟಿ ಲಾಟರಿ! ಹಣ ಬಂದ್ಮೇಲೆ ಅವರ ಮುಂದಿನ ಪ್ಲ್ಯಾನ್ ಏನು?
Asianet Suvarna Business
Excerpt from Asianet Suvarna Business.