ಜಿಯೋ ಪ್ಲಾಟ್‌ಫಾರ್ಮ್‌ಗಳ ₹30,200 ಕೋಟಿ ಐಪಿಒ ಹಂಚಿಕೆಯನ್ನು ಅಂತಿಮಗೊಳಿಸಲಾಗಿದೆ. ಈ ಸಂಚಿಕೆಗೆ ದಾಖಲೆಯ ಹೂಡಿಕೆದಾರರ ಪ್ರತಿಕ್ರಿಯೆ ದೊರೆತಿದ್ದು, 1 ಕೋಟಿಗೂ ಹೆಚ್ಚು ಅರ್ಜಿಗಳು ಬಂದಿದ್ದವು. ಇದೀಗ ಕೆಲವರಿಗೆ ಷೇರುಗಳು ಹಂಚಿಕೆಯಾಗಿದೆ. ನೀವು ಕೂಡ ಹೀಗೆ ಚೆಕ್ ಮಾಡಿ.
Back to Business
Business
October 27, 2026 at 2:37 AM
Jio IPO Allotment: ಜಿಯೋ ಐಪಿಒ ಹಂಚಿಕೆ ಫೈನಲ್, ಈಗ ಲಿಸ್ಟಿಂಗ್ನತ್ತ ಹೂಡಿಕೆದಾರರ ಗಮನ! ನೀವು ಹೀಗೆ ಚೆಕ್ ಮಾಡಿ
News18 Kannada Business
Excerpt from News18 Kannada Business.