ಬಾಲಿವುಡ್ ನಟ ಇಮ್ರಾನ್ ಖಾನ್‌ಗೆ ಭಾರತ ಬಿಡುವಂತೆ ನೋಟಿಸ್ ಬಂದಿದೆ. ಅಮೆರಿಕ ಪೌರತ್ವ ಹೊಂದಿರುವ ಇವರ ಒಟ್ಟು ಆಸ್ತಿ, ಕರ್ಜತ್‌ನಲ್ಲಿರುವ ಮನೆ ಹಾಗೂ ಸಿನಿಮಾ ಸಂಭಾವನೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.