ಬಾಲಿವುಡ್ ನಟ ಮತ್ತು ಆಮೀರ್ ಖಾನ್ ಅವರ ಸೋದರಳಿಯ, ಇಮ್ರಾನ್ ಖಾನ್ (Imran Khan), CJP ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವರದಿ ಹಿನ್ನೆಲೆಯಲ್ಲಿ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. 'ಮೇರೆ ಬ್ರದರ್ ಕಿ ದುಲ್ಹಾನ್' ನಟ, ಅಕ್ಟೋಬರ್ 10 ರಂದು ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಪ್ರತಿಭಟಿಸಲು ಸೇರಿದ್ದವರಲ್ಲಿ…