– ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಬೆಂಗಳೂರು/ಮೈಸೂರು: ನಂದಿಧ್ವಜ ಪೂಜೆ ವೇಳೆ ಸಿಎಂ ಜೊತೆ ಸಚಿವರನ್ನ ಬಿಡದೇ ಎಸ್‌ಪಿ ಅಡ್ಡಗಟ್ಟಿದ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ, ವರದಿ ನೀಡುವಂತೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (CM DK Shivakumar) ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ (Shalini Rajaneesh) ಅವರಿಗೆ ಸೂಚನೆ ನೀಡಿದ್ದಾರೆ.
Back to Top News
Top
October 22, 2026 at 6:56 AM
ನಂದಿಧ್ವಜ ಪೂಜೆಗೆ ಸಿಎಂ ಜೊತೆ ಸಚಿವರನ್ನ ಬಿಡದೆ ಅಡ್ಡಗಟ್ಟಿದ ಎಸ್‌ಪಿ – ವಿಚಾರಣೆಗೆ ಡಿಕೆಶಿ ಆದೇಶ
Public TV Kannada
Excerpt from Public TV Kannada.