– ಅಧಿಕಾರಿಯೇ ತಡೆದಿದ್ದರೆ ಕೂಡಲೇ ಅಮಾನತು ಮಾಡಿ ಅಂತ ಬಿಜೆಪಿ ನಾಯಕ ಆಗ್ರಹ ಬೆಂಗಳೂರು: ಮೈಸೂರು ದಸರಾ ನಂದಿಧ್ವಜ ಪೂಜೆಗೆ ಸಿಎಂ ಜೊತೆ ತೆರಳುತ್ತಿದ್ದ ಸಚಿವರನ್ನು ತಡೆದ ಎಸ್‌ಪಿ ರಿಷ್ಯಂತ್‌ (SP Rishyanth) ವಿರುದ್ಧ ಬಿಜೆಪಿ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.