ಟಿ20 ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿಗೆ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣ ಸಾಕ್ಷಿಯಾಗಿದೆ. ಸಿಕ್ಸರ್‌ಗಳ ಸುರಿಮಳೆಗೈಯುವುದರಲ್ಲಿ ತಮಗೆ ಸಾಟಿಯೇ ಇಲ್ಲ ಎಂಬುದನ್ನು ಮತ್ತೊಮ್ಮೆ ವಿಶ್ವಕ್ಕೆ ಸಾರಿರುವ ವೆಸ್ಟ್ ಇಂಡೀಸ್ ತಂಡ, ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾವುದೇ ತಂಡ ಮಾಡದ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ.
Back to Sports
Sports
October 12, 2026 at 5:52 AM
ಸೋಲಿನ ನಡುವೆ ವಿಂಡೀಸ್ ಹಿಟ್ಟರ್ಗಳ ವಿಶ್ವ ದಾಖಲೆ!
TV9 Kannada
Excerpt from TV9 Kannada.