Horror Movies: ಕನ್ನಡದಲ್ಲಿ ಹಾರರ್ ಸಿನಿಮಾಗಳೇ ಇಲ್ಲ ಎನ್ನುವವರು ಮಿಸ್ ಮಾಡದೇ ಈ ಚಿತ್ರಗಳನ್ನು ನೋಡಬೇಕು. ಇವುಗಳನ್ನ ನೋಡಿದ್ರೆ, ಸೆಕೆಯಲ್ಲೂ ಎದೆ ನಡುಗಿತ್ತೆ, ಆಮೇಲೆ ನಮ್ಮನ್ನ ದೂರಬೇಡಿ.