ಹಿರಿಯ ನಟ ಮುಷ್ತಾಕ್ ಖಾನ್ ಅವರು ಯಕೃತ್ತಿನ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ಅವರ ಅಂತಿಮ ದರ್ಶನಕ್ಕೆ ನಟಿ ರಾಖಿ ಸಾವಂತ್ ಫುಲ್ ಮೇಕಪ್‌ನಲ್ಲಿ ಬಂದಿದ್ದು ಎಲ್ಲರ ಅಚ್ಚರಿಗೆ ಕಾರಣವಾಯಿತು. ಶೂಟಿಂಗ್‌ನಿಂದ ನೇರವಾಗಿ ಬಂದಿದ್ದಾಗಿ ರಾಖಿ ಸ್ಪಷ್ಟನೆ ನೀಡಿದ್ದಾರೆ.
Back to Entertainment
Entertainment
September 30, 2026 at 5:02 PM
ಮೇಕಪ್ ಮಾಡಿಕೊಂಡು ನಟನ ಅಂತಿಮ ಸಂಸ್ಕಾರಕ್ಕೆ ಬಂದ ರಾಖಿ ಸಾವಂತ್: ಎಡವಟ್ಟಾಗಿದ್ದು ತಿಳಿದು ಏನಂದ್ರು
Asianet Suvarna Entertainment
Excerpt from Asianet Suvarna Entertainment.