Actress Vatsala Rajagopal: ಅವರು ಡಿಸೆಂಬರ್ 25, 1933 ರಂದು ಜನಿಸಿದರು. ಅವರ ಬಾಲ್ಯ ಮತ್ತು ಕುಟುಂಬದ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ವಿಶೇಷ ಅಂದರೆ ಅವರು ಯುವತಿಯಾಗಿ ನಟನೆಯನ್ನು ಪ್ರಾರಂಭಿಸಿಲ್ಲ, ಬದಲಾಗಿ ಅವರು 1979ರಲ್ಲಿ ನಾಟಕಗಳಲ್ಲಿ ಅಭಿನಯ ಶುರು ಮಾಡಿದ್ರು. ಆಗ ಅವರ ವಯಸ್ಸು 40ಕ್ಕಿಂತ ಜಾಸ್ತಿ ಇತ್ತಂತೆ!