ಪ್ರತಿ ಸ್ಪರ್ಧಿಗಳು ಪ್ರತಿ ಬಾರಿಯೂ ಕ್ಯಾಪ್ಟನ್ ಆಗಲು ಬಹಳ ಕಷ್ಟಪಡುತ್ತಾರೆ. ಕ್ಯಾಪ್ಟನ್ ಆಗುವ ಅವಕಾಶ ತಪ್ಪಿದರೆ ಬಹಳ ಪರಿತಪಿಸುತ್ತಾರೆ. ಕೆಲವೊಮ್ಮೆ ಕ್ಯಾಪ್ಟನ್ ಆಗಲು ಅಡ್ಡದಾರಿಯನ್ನೂ ಸಹ ಹಿಡಿಯುವುದುಂಟು. ಈ ಬಾರಿ ಕ್ಯಾಪ್ಟೆನ್ಸಿ ಟಾಸ್ಕ್ನಲ್ಲಿ ಸಾಕಷ್ಟು ಟ್ವಿಸ್ಟು-ಟರ್ನುಗಳಿದ್ದವು.
Back to Entertainment
Entertainment
October 30, 2026 at 5:25 PM
ಟ್ವಿಸ್ಟು-ಟರ್ನುಗಳ ನಡುವೆ ಕ್ಯಾಪ್ಟನ್ ಆದ ಜಗ್ಗ ಮಮ್ಮಿ, ಉತ್ತಮ-ಕಳಪೆ ಯಾರು?
TV9 Kannada
Excerpt from TV9 Kannada.