ಪ್ರಸ್ತುತ 50 ವರ್ಷದ ನಮಿತ್, 2007ರಲ್ಲಿ ಜಾಗತಿಕ ಮಟ್ಟದ ನಿರ್ಮಾಣ ಸಂಸ್ಥೆ ಕಟ್ಟುವ ಕನಸಿನೊಂದಿಗೆ ಅಮೆರಿಕದ ಲಾಸ್ ಏಂಜಲೀಸ್‌ಗೆ ತೆರಳಿದ್ದರು. ಪೂರ್ವ ಮತ್ತು ಪಾಶ್ಚಿಮಾತ್ಯ ದೇಶಗಳ ಸಿನಿಮಾ ಪ್ರತಿಭೆಗಳನ್ನು ಒಂದೇ ವೇದಿಕೆಗೆ ತರುವ ಉದ್ದೇಶ ಅವರದ್ದಾಗಿತ್ತು. ಆದರೆ 2008ರಲ್ಲಿ ಆಗಿದ್ದೇನು? ನೋಡಿ..
Back to Entertainment
Entertainment
October 30, 2026 at 6:11 PM
2008ರಲ್ಲಿ ಆಲ್ಮೋಸ್ಟ್ ಆಲ್ ಸಂಪತ್ತು ಕಳೆದುಕೊಂಡಿದ್ದ ನಮಿತ್ ಮಲ್ಹೋತ್ರಾ ಬಳಿ ಈಗಿರುವ ಸಂಪತ್ತು ಎಷ್ಟು ಗೊತ್ತಾ?
Asianet Suvarna Entertainment
Excerpt from Asianet Suvarna Entertainment.