ಶಂಖಪುಷ್ಪ ಹೂವು ತನ್ನ ಆಕರ್ಷಕ ನೀಲಿ ಬಣ್ಣದ ಜೊತೆಗೆ ಉತ್ಕರ್ಷಣ ನಿರೋಧಕ ಗುಣಗಳಿಂದಲೂ ಗಮನ ಸೆಳೆಯುತ್ತದೆ. ಇದರಲ್ಲಿ ಆಂಥೋಸಯಾನಿನ್‌ಗಳಂತಹ ನೈಸರ್ಗಿಕ ಸಂಯುಕ್ತಗಳಿವೆ. ತೂಕ ನಿಯಂತ್ರಣ, ಕೊಬ್ಬಿನ ಚಯಾಪಚಯ ಮತ್ತು ಕ್ಯಾನ್ಸರ್ ಕೋಶಗಳ ಕುರಿತು ಕೆಲವು ಸಂಶೋಧನೆಗಳು ನಡೆದಿವೆ. ಆದರೆ ಇವುಗಳ ಆರೋಗ್ಯ ಪ್ರಯೋಜನಗಳಿಗೆ ಮಾನವರಲ್ಲಿ ಇನ್ನಷ್ಟು ವೈಜ್ಞಾನಿಕ ಅಧ್ಯಯನಗಳ ಅಗತ್ಯವಿದೆ.
Back to Lifestyle
Lifestyle
November 10, 2026 at 12:26 PM
ಶಂಖಪುಷ್ಪ ಹೂವಿನ ಚಹಾ ಕುಡಿಯುವ ಅಭ್ಯಾಸ ನಿಮಗಿದೆಯೇ? ಇಲ್ಲಿವೆ ಕೆಲವು ಆರೋಗ್ಯ ಮಾಹಿತಿ
TV9 Kannada
Excerpt from TV9 Kannada.