ಮನೆಯಲ್ಲಿ ಎಲ್ಲರೂ ವೈದ್ಯರು. ಈಕೆ ಖುದ್ದು ವೈದ್ಯೆ, ನರರೋಗ ಶಾಸ್ತ್ರದಲ್ಲಿ ಚಿನ್ನದ ಪದಕ ವಿಜೇತೆ. ಆದರೂ ಆಟೋಇಮ್ಯೂನ್ ನರಗಳ ಕಾಯಿಲೆ ಯುವ ವೈದ್ಯೆ ಡಾ.ಲಾವಣ್ಯ ಜೀವ ಕಸಿದುಕೊಂಡಿದೆ. ಆದರೆ ಚಿಕಿತ್ಸೆ ಪಡೆಯುವಷ್ಟರಲ್ಲಿ ಹೃದಯಾಘಾತ ಸಂಭವಿಸಿ ಅವರ ಬದುಕಿನ ಪಯಣ ದುರಂತ ಅಂತ್ಯ ಕಂಡಿದೆ ಎನ್ನಲಾಗಿದೆ.
Back to Lifestyle
Lifestyle
November 10, 2026 at 12:17 PM
ಪತಿ-ಗಂಡ ವೈದ್ಯರಾಗಿದ್ರೂ ಸಾವೇ ಗೆದ್ದಿತು! ನ್ಯೂರಾಲಜಿಯಲ್ಲಿ ಚಿನ್ನದ ಪದಕ ಗೆದ್ದಾಕೆಯ ಜೀವ ಕಸಿದ ನರಗಳ ಕಾಯಿಲೆ
Asianet Suvarna Lifestyle
Excerpt from Asianet Suvarna Lifestyle.