ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಜೀವನದಲ್ಲಿ ಆಟೋಗ್ರಾಫ್ ಪಡೆದಿದ್ದು ಕೇವಲ ಡಾ. ರಾಜ್‌ಕುಮಾರ್ ಅವರ ಬಳಿ ಮಾತ್ರ. ಬೆಂಗಳೂರಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಅಣ್ಣಾವ್ರ ಆಟೋಗ್ರಾಫ್ ಪಡೆದಿದ್ದ ರಜನಿಕಾಂತ್ ಅವರನ್ನು ಆರಾಧ್ಯ ದೈವದಂತೆ ಪೂಜಿಸುತ್ತಾರೆ.
Back to Entertainment
Entertainment
November 27, 2026 at 7:27 AM
ರಜನಿಕಾಂತ್ ಪಡೆದ ಏಕೈಕ ಆಟೋಗ್ರಾಫ್ ಇವರದ್ದೇ..! ಕನ್ನಡದಲ್ಲೇ ಮೈ ಝಂ ಎನಿಸೋ ಆ ನೆನಪು ಹಂಚಿಕೊಂಡ ಸೂಪರ್ಸ್ಟಾರ್
Asianet Suvarna Entertainment
Excerpt from Asianet Suvarna Entertainment.