ನೆಟ್‌ಫ್ಲಿಕ್ಸ್ ಗುರುವಾರ, ವಂಚನೆ ಪ್ರಕರಣಗಳ ಆರೋಪಿ ಸುಕೇಶ್ ಚಂದ್ರಶೇಖರ್ ಮೇಲಿನ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣಗಳು ಮತ್ತು ತಿಹಾರ್ ಜೈಲಿನಿಂದಲೂ ಅವರು ಹೇಗೆ ಕಾರ್ಯಾಚರಣೆ ನಡೆಸುತ್ತಿದ್ದರು ಎಂಬುದನ್ನು ಟ್ರೇಸ್ ಮಾಡುವ 'ಟ್ರೂ-ಕ್ರೈಮ್' ಡಾಕ್ಯುಮೆಂಟರಿಯನ್ನು ಘೋಷಿಸಿದೆ.