ಮೊಬೈಲ್ ಮಾತ್ರವಲ್ಲ, ಲ್ಯಾಪ್‌ಟಾಪ್‌ಗೂ ಚಾರ್ಜ್ ಮಾಡಬಹುದಾದ ಪವರ್ ಬ್ಯಾಂಕ್ ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಾದರೆ ಅದರ ಸಾಮರ್ಥ್ಯ, ವ್ಯಾಟ್, USB-C ಪವರ್ ಡೆಲಿವರಿ ಮತ್ತು ಚಾರ್ಜಿಂಗ್ ಪೋರ್ಟ್‌ಗಳನ್ನು ಗಮನಿಸಬೇಕು. 20,000mAh ಅಥವಾ 30,000mAh ಪವರ್ ಬ್ಯಾಂಕ್‌ನಲ್ಲಿ ಯಾವುದು ಸೂಕ್ತ? ಖರೀದಿಸುವ ಮುನ್ನ ತಿಳಿಯಬೇಕಾದ ಪ್ರಮುಖ ಅಂಶಗಳು ಇಲ್ಲಿವೆ.