ಕೈತುಂಬಾ ಬಳೆ ಹಾಕಿಕೊಂಡರೆ ಸಿಗುವ ಅಂದವೇ ಬೇರೆ. ಅದರಲ್ಲೂ ರೇಷ್ಮೆ ಸೀರೆ ಉಟ್ಟಾಗ ಗ್ರಾಂಡ್ ಲುಕ್ ಬೇಕೆಂದರೆ ಈ ಚಿನ್ನದ ಬಳೆಗಳನ್ನು ಖಂಡಿತಾ ಟ್ರೈ ಮಾಡಬೇಕು. ಅಂಥ ಬಳೆಗಳ ಡಿಸೈನ್ ಒಮ್ಮೆ ನೋಡಿ.