ಸೀರೆ ಮತ್ತು ಲೆಹೆಂಗಾ ಉಟ್ಟಾಗ ಕುತ್ತಿಗೆಗೆ ಒಂದು ಚಿಕ್ಕ ನೆಕ್ಲೇಸ್ ಹಾಕಿಕೊಂಡರೆ ತುಂಬಾ ಸುಂದರವಾಗಿ ಕಾಣುತ್ತದೆ. ಹೆವಿ ನೆಕ್ಲೇಸ್ ಬದಲು ಸಿಂಪಲ್ ಆದ ಚೈನ್ ನೆಕ್ಲೇಸ್ ಟ್ರೈ ಮಾಡಿ. ಇವು ಕಡಿಮೆ ತೂಕವಿದ್ದರೂ ಕುತ್ತಿಗೆ ತುಂಬಿದಂತೆ ಕಾಣುತ್ತವೆ. ಆ ಡಿಸೈನ್ಸ್ ಇಲ್ಲಿದೆ.
Back to Lifestyle
Lifestyle
November 7, 2026 at 2:10 PM
Chain Necklace: ಸೀರೆ, ಲೆಹೆಂಗಾ ಉಟ್ಟಾಗ ಈ ಚೈನ್ ನೆಕ್ಲೇಸ್ ಧರಿಸಿ; ಸಿಂಪಲ್ ಲುಕ್ಗೆ ಸಿಗುತ್ತೆ ಗ್ರ್ಯಾಂಡ್ ಟಚ್
Asianet Suvarna Lifestyle
Excerpt from Asianet Suvarna Lifestyle.