ಬಿಗ್‌ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ ಅವರು ಟಾಕ್ಸಿಕ್ ಸಿನಿಮಾದ 'ತಬಾಹಿ' ಹಾಡಿಗೆ ಮಾಡಿರುವ ರೀಲ್ಸ್ ವಿಡಿಯೋ ವೈರಲ್ ಆಗುತ್ತಿದೆ. ಬೋಲ್ಡ್ ಅವತಾರಗಳಿಗೆ ಕೆಟ್ಟ ಕಮೆಂಟ್ಸ್ ಎದುರಿಸಿದ್ದ ನಟಿ, ಇದೀಗ ವರಮಹಾಲಕ್ಷ್ಮಿ ಹಬ್ಬಕ್ಕೆ ಸೀರೆಯುಟ್ಟು ಗಮನ ಸೆಳೆದಿದ್ದಾರೆ.
Back to Entertainment
Entertainment
October 4, 2026 at 6:58 AM
Toxic Movie ತಬಾಹಿ ಹಾಡಿಗೆ Bigg Boss ತನಿಷಾ ಕುಪ್ಪಂಡ ರೀಲ್ಸ್ : ಹಾಟ್ ವಿಡಿಯೋಶೂಟ್ ವೈರಲ್
Asianet Suvarna Entertainment
Excerpt from Asianet Suvarna Entertainment.