Actress Lalithamma death news: ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಹಿರಿಯ ಪೋಷಕ ನಟಿ ಲಲಿತಮ್ಮ (65) ಅವರು ತೀವ್ರ ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. 50ಕ್ಕೂ ಹೆಚ್ಚು ಧಾರಾವಾಹಿ ಹಾಗೂ 'ಜಂಗ್ಲಿ', 'ಸುಂಟರಗಾಳಿ'ಯಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ಈ ಹಿರಿಯ ಜೀವ ಆಶ್ರಮದಲ್ಲೇ ಕೊನೆಯುಸಿರೆಳೆದಿದ್ದು, ಇಡೀ ಕಲಾ ಲೋಕ ಕಂಬನಿ ಮಿಡಿದಿದೆ.
Back to Entertainment
Entertainment
October 4, 2026 at 7:06 AM
'ಜಂಗ್ಲಿ', 'ಸುಂಟರಗಾಳಿ' ಖ್ಯಾತಿಯ ಹಿರಿಯ ನಟಿ ಲಲಿತಮ್ಮ ನಿಧನ
Asianet Suvarna Entertainment
Excerpt from Asianet Suvarna Entertainment.