ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆ ಕನ್ನಡಿಗರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಉಡುಗೊರೆ ನೀಡಿದ್ದಾರೆ. ಒಂದು ಕಾಲದಲ್ಲಿ ಕನ್ನಡಿಗರ ಹೆಮ್ಮೆಯ ಸಂಕೇತವಾಗಿದ್ದ ಎಚ್‌ಎಂಟಿ (HMT) ಸಂಸ್ಥೆಯು ಇದೀಗ 'HMT ಕನ್ನಡಿಗ' ಹೆಸರಿನಲ್ಲಿ ಹೊಸ ಸರಣಿಯ ಕೈಗಡಿಯಾರಗಳನ್ನು ಪರಿಚಯಿಸಿದೆ.