ಅಕ್ಟೋಬರ್ 29 ರಂದು ಜಿಯೋ ಪ್ಲಾಟ್‌ಫಾರ್ಮ್ಸ್ ಷೇರುಗಳು ಏರಿಕೆ ಕಂಢು ಬಂದಿದೆ. ಬೆಳಿಗ್ಗೆ 9:42 ರ ಹೊತ್ತಿಗೆ, ಷೇರು ₹1,475 ಕ್ಕೆ ವಹಿವಾಟು ನಡೆಸುತ್ತಿತ್ತು. ಮಾರುಕಟ್ಟೆ ತಜ್ಞ ಸಚಿನ್ ಸರ್ವಡೆ ಅವರ ಪ್ರಕಾರ, ಷೇರು ₹1,350 ಕ್ಕಿಂತ ಹೆಚ್ಚಿದ್ದರೆ, ಅದು ₹1,550 ಮತ್ತು ₹1,600 ಮಟ್ಟವನ್ನು ತಲುಪುವ ಸಾಧ್ಯತೆಯಿದೆ.
Back to Business
Business
October 29, 2026 at 6:13 AM
Jio Shares: ಹೂಡಿಕೆದಾರರಿಗೆ ಬೆಳಗ್ಗೆಯೇ ದೊಡ್ಡ ಲಾಭ ಕೊಟ್ಟ ಜಿಯೋ! ಷೇರು ಖರೀದಿಸಿದ್ದವರು ಫುಲ್ ಖುಷ್
News18 Kannada Business
Excerpt from News18 Kannada Business.