ದೆಹಲಿ ಮೂಲದ ಬಿಎಲ್ಎಸ್ ಪಾಲಿಮರ್ಸ್ ಸಂಸ್ಥೆಯ ಐಪಿಒ ಅಕ್ಟೋಬರ್ 27ರಂದು ಆರಂಭಗೊಂಡು ಅಕ್ಟೋಬರ್ 29ರವರೆಗೂ ಇದೆ. ಇವತ್ತು ಕೊನೆಯ ದಿನಾಂಕವಾಗಿದೆ. ಬಹಳ ಬೇಡಿಕೆಯಲ್ಲಿರುವ ಕೈಗಾರಿಕಾ ರಾಸಾಯನಿಕ ಕ್ಷೇತ್ರದ ಈ ಸಂಸ್ಥೆ ಉತ್ತಮ ಆದಾಯ ಮತ್ತು ಲಾಭ ಹೊಂದಿದೆ. ಈ ಐಪಿಒದಲ್ಲಿ ರೀಟೇಲ್ ವಿಭಾಗದಲ್ಲಿ ಕನಿಷ್ಠ ಹೂಡಿಕೆ 15,000 ರೂ ಇದೆ. ಗರಿಷ್ಠ ಹೂಡಿಕೆ 1.96 ಲಕ್ಷ ರೂ ಇದೆ.
Back to Business
Business
October 29, 2026 at 6:38 AM
ಬಿಎಲ್ಎಸ್ ಪಾಲಿಮರ್ಸ್ ಐಪಿಒ; ಇವತ್ತು ಕೊನೆಯ ದಿನ; 1.7 ಕೋಟಿ ಷೇರು ವಿತರಣೆ, 60ಕ್ಕೂ ಅಧಿಕ ಪಟ್ಟು ಸಬ್ಸ್ಕ್ರಿಪ್ಷನ್ಸ್
TV9 Kannada
Excerpt from TV9 Kannada.