ನಗೋಯಾ ಏಷ್ಯನ್‌ ಗೇಮ್ಸ್‌ನ 9ನೇ ದಿನದಂದು ಭಾರತ 4 ಬೆಳ್ಳಿ ಮತ್ತು 4 ಕಂಚು ಸೇರಿ ಒಟ್ಟು 8 ಪದಕಗಳನ್ನು ಗೆದ್ದುಕೊಂಡಿದೆ. ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಅನುಪಸ್ಥಿತಿಯಲ್ಲೂ ಯಶ್‌ವೀರ್‌ ಸಿಂಗ್‌ ಮತ್ತು ರೋಹಿತ್‌ ಯಾದವ್‌ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ.