How to clean induction cooktop: ಆಧುನಿಕ ಅಡುಗೆಮನೆಗಳಲ್ಲಿ ಇಂಡಕ್ಷನ್ ಕುಕ್‌ಟಾಪ್ ಬಳಕೆ ಸಾಮಾನ್ಯ. ಹಾಗಾದ್ರೆ ಇಂಡಕ್ಷನ್ ಹಾಳಾಗದಂತೆ ಸುರಕ್ಷಿತವಾಗಿ ಸ್ವಚ್ಛಗೊಳಿಸುವ ಆ ಸರಿಯಾದ ವಿಧಾನ ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ.