ದೆಹಲಿಯಿಂದ ಕೇವಲ ಎರಡು ಗಂಟೆಗಳ ದೂರದಲ್ಲಿರುವ ಹರಿಯಾಣದ ಮೊಖ್ರಾ ಗ್ರಾಮದಲ್ಲಿ ಅದ್ಭುತವಾದ ತಲೆಕೆಳಗಾದ ಮನೆ ಮತ್ತು ರೆಸಾರ್ಟ್ ಇದೆ. ಇಲ್ಲಿ ತಲೆಕೆಳಗಾದ ಕಾರು, ಸೋಫಾ ಜೊತೆಗೆ ಹಳ್ಳಿಯ ಸಂಸ್ಕೃತಿ, ಎತ್ತಿನ ಬಂಡಿ ಸವಾರಿ ಮತ್ತು ದೆವ್ವದ ಬಂಗಲೆಯಂತಹ ನೂರಕ್ಕೂ ಹೆಚ್ಚು ಚಟುವಟಿಕೆಗಳನ್ನು ಆನಂದಿಸಬಹುದು.
Back to Lifestyle
Lifestyle
September 27, 2026 at 1:08 PM
ಈ ಹಳ್ಳಿಯಲ್ಲಿ ಎಲ್ಲವೂ ಉಲ್ಟಾ ಪಲ್ಟಾ: ಊಹಿಸಲು ಸಾಧ್ಯವಾಗದ ಈ ವಿಚಿತ್ರ ಗ್ರಾಮಕ್ಕೆ ವೀಕೆಂಡ್ ಪ್ಲ್ಯಾನ್ ಮಾಡಿ
Asianet Suvarna Lifestyle
Excerpt from Asianet Suvarna Lifestyle.