ಬಾಲಿವುಡ್ ಸಿನಿಮಾಗಳಲ್ಲಿ ಅಂತೂ ಚುಂಬನದ ದೃಶ್ಯಗಳ ನಡುವೆ ಕತೆಯನ್ನು ಹುಡುಕಿ ತೆಗೆಯಬೇಕು ಪ್ರೇಕ್ಷಕ. ಆದರೆ ಇದು ಎಲ್ಲ ನಟರ ಸಿನಿಮಾಗಳಲ್ಲಿ ಅಲ್ಲ. ಸಲ್ಮಾನ್ ಖಾನ್, ಈ ವರೆಗೆ ತೆರೆಯ ಮೇಲೆ ಚುಂಬನದ ದೃಶ್ಯಗಳಲ್ಲಿ ನಟಿಸಿದವರಲ್ಲ. ಇತ್ತೀಚೆಗೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿ ಆಗಿದ್ದರು ಸಲ್ಮಾನ್ ಖಾನ್.
Back to Entertainment
Entertainment
October 15, 2026 at 11:25 AM
ನಾಯಕಿ ಗ್ಲಾಮರಸ್ ಬಟ್ಟೆ ತೊಟ್ಟಿದ್ದಕ್ಕೆ ಜೊತೆಗೆ ನಟಿಸಲು ನಿರಾಕರಿಸಿದ್ದ ಸಲ್ಮಾನ್
TV9 Kannada
Excerpt from TV9 Kannada.