ರಾಮಾಯಣ ಚಿತ್ರದ ಅಡ್ವಾನ್ಸ್ ಬುಕಿಂಗ್‌ ಶುರುವಾಗಿದ್ದು, ಅಮೆರಿಕಾದಲ್ಲಿ ಈಗಾಗಲೇ ಕೋಟಿಗಟ್ಟಲೆ ಗಳಿಕೆ ಆಗಿದೆ. ಈ ಚಿತ್ರದ ತಾತ್ಕಾಲಿಕ ಅವಧಿ 3 ಗಂಟೆ 15 ನಿಮಿಷಗಳಷ್ಟಿದೆ. ಇದೇ ವೇಳೆ, ‘ಗಾಡ್ಜಿಲ್ಲಾ ಮೈನಸ್ ಜೀರೋ’ ಸಿನಿಮಾವೂ ಪ್ರೀಮಿಯಂ ಐಮ್ಯಾಕ್ಸ್ ಪರದೆಗಳಿಗಾಗಿ ಪೈಪೋಟಿಯಲ್ಲಿರುವುದರಿಂದ ‘ರಾಮಾಯಣ’ಕ್ಕೆ ದೊಡ್ಡ ಪರದೆಗಳಲ್ಲಿ ಎಷ್ಟು ಪ್ರದರ್ಶನಗಳು ಸಿಗಲಿವೆ ಎಂಬ…