Ranabaali movie twitter review: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮೂರನೇ ಬಾರಿ ಒಟ್ಟಿಗೆ ನಟನೆ ಮಾಡಿರುವ ‘ರಣಬಾಲಿ’ ಸಿನಿಮಾ ಇಂದು (ಅಕ್ಟೋಬರ್ 16) ರಿಲೀಸ್ ಆಗಿದೆ. ರಾಹುಲ್ ಸಾಂಕೃತ್ಯಾಯನ ನಿರ್ದೇಶನ ಮಾಡಿರುವ ಈ ಸಿನಿಮಾನಲ್ಲಿ ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೊ ನಟಿಸಿದ್ದಾರೆ.
Back to Entertainment
Entertainment
October 16, 2026 at 9:26 AM
ರಶ್ಮಿಕಾ-ವಿಜಯ್ ನಟನೆಯ ‘ರಣಬಾಲಿ’ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ
TV9 Kannada
Excerpt from TV9 Kannada.