– ನಾವು ಜ್ಯೋತಿಷ್ಯವನ್ನು ನಂಬಲ್ಲ, ಮುಹೂರ್ತ ಮೀರಿ ನಡೆಯಲ್ಲ – ಅಂಬಾರಿ ಹೊರುವ ಮುನ್ನ ಪ್ರಶಾಂತ ಆನೆ ಬಗ್ಗೆ ನನಗೆ ಆತಂಕ ಇತ್ತು ಎಂದ ರಾಜಮಾತೆ ಮೈಸೂರು: ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದಾದ ಬಗ್ಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಪ್ರತಿಕ್ರಿಯೆ ನೀಡಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ರಾಜಮಾತೆ, ಇದರಿಂದ ನಾಡಿಗೆ ಕೆಡುಕು ಆಗುವುದಿಲ್ಲ.