ಒಂದು ಸಣ್ಣ ಓವನ್‌ನಿಂದ ಎಷ್ಟು ದೊಡ್ಡ ಉದ್ಯಮ ಕಟ್ಟಬಹುದು? ಕೆಲವೇ ನೂರು ರೂಪಾಯಿಗಳ ಬಂಡವಾಳದಿಂದ ಸಾವಿರಾರು ಕೋಟಿ ರೂಪಾಯಿಗಳ ಕಂಪನಿಯನ್ನು ಬೆಳೆಸಲು ಸಾಧ್ಯವೇ? ಈ ಪ್ರಶ್ನೆಗಳಿಗೆ ಉತ್ತರ ಪಂಜಾಬ್‌ನ ಉದ್ಯಮಿ ರಜನಿ ಬೆಕ್ಟರ್ ಅವರ ಜೀವನದಲ್ಲಿದೆ.