* 2 ಲಕ್ಷ ಮಂದಿಯಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ * 75 ಕೋಟಿಯಲ್ಲಿ ಈಗ 43 ಕೋಟಿ ಹಣ ವಾಪಸ್ ಬೆಂಗಳೂರು: ಮೃತಪಟ್ಟ ಗೃಹಲಕ್ಷ್ಮಿ (Gruhalakshmi Scheme) ಫಲಾನುಭವಿ ಕುಟುಂಬಸ್ಥರು ಸೌಲಭ್ಯಕ್ಕಾಗಿ ಮರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ರಾಜ್ಯದಲ್ಲಿ 3 ಲಕ್ಷ ಮಂದಿ ಗೃಹಲಕ್ಷ್ಮಿ ಫಲಾನುಭವಿಗಳು ಮೃತಪಟ್ಟಿದ್ದರು.
Back to Top News
Top
October 24, 2026 at 6:14 AM
ಮೃತಪಟ್ಟ ಗೃಹಲಕ್ಷ್ಮಿ ಫಲಾನುಭವಿ ಕುಟುಂಬಸ್ಥರಿಂದ ಮರು ಅರ್ಜಿ ಸಲ್ಲಿಕೆ
Public TV Kannada
Excerpt from Public TV Kannada.