ಬೆಂಗಳೂರು: ವಕೀಲರೊಬ್ಬರಿಗೆ ಗುಂಡಿಟ್ಟು ಹತ್ಯೆಗೈದಿರುವ ಆತಂಕಕಾರಿ ಘಟನೆಯೊಂದು ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ (Whitefield Police) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಬಳಿಕ ಸುತ್ತಮುತ್ತಲಿನ ಪ್ರದೇಶದ ಜನ ಆತಂಕಗೊಂಡಿದ್ದಾರೆ. ಮಂಜುನಾಥ್ ಮೃತಪಟ್ಟ ವಕೀಲರು (Lawyer).
Back to Top News
Top
October 19, 2026 at 2:51 AM
ಬೆಂಗಳೂರಿನಲ್ಲಿ ವಕೀಲನಿಗೆ ಗುಂಡಿಕ್ಕಿ ಹತ್ಯೆ – ಮನೆಯಲ್ಲಿ ಬಾಡಿಗೆ ಇದ್ದವರಿಂದ ಶೂಟೌಟ್
Public TV Kannada
Excerpt from Public TV Kannada.