ಕೋವಿಡ್ ಬಳಿಕ ತವರಿಗೆ ಮರಳಿದ ಉತ್ತರ ಭಾರತದ ಕಾರ್ಮಿಕರು ವಾಪಸ್ ಬಾರದ ಕಾರಣ ಬಳ್ಳಾರಿಯ ಜೀನ್ಸ್ ಉದ್ಯಮ ತೀವ್ರ ಕುಶಲ ಕಾರ್ಮಿಕರ ಕೊರತೆ ಎದುರಿಸುತ್ತಿದೆ. ಮಾರುಕಟ್ಟೆಯಲ್ಲಿ ಜೀನ್ಸ್‌ಗೆ ಭಾರಿ ಬೇಡಿಕೆ ಇದ್ದರೂ, ನುರಿತ ಕೆಲಸಗಾರರಿಲ್ಲದೆ ಉತ್ಪಾದನೆ ಮತ್ತು ಪೂರೈಕೆಗೆ ಭಾರಿ ಹಿನ್ನಡೆಯಾಗಿದೆ.
Back to Business
Business
October 29, 2026 at 2:05 AM
ಬಳ್ಳಾರಿಯ ಜೀನ್ಸ್ ಉದ್ಯಮಕ್ಕೆ ತೀವ್ರ ಕುಶಲ ಕಾರ್ಮಿಕರ ಕೊರತೆ; ಪೂರೈಕೆಗೆ ಭಾರಿ ಹಿನ್ನಡೆ
Asianet Suvarna Business
Excerpt from Asianet Suvarna Business.