ಕಳೆದ ವಾರ ಚಿನ್ನದ ಬೆಲೆಯಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡುಬರುತ್ತಿತ್ತು. ಆದರೆ ಈ ವಾರ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬರತ್ತಿದೆ. ಹಾಗಾದ್ರೆ ಈ ಚಿನ್ನದ ಬೆಲೆಯ ಹಾವು ಏಣಿ ಆಟ ಆಭರಣ ಖರೀದಿದಾರರಿಗೆ ಯಾವ ಸಂದೇಶ ನೀಡುತ್ತಿದೆ? ಇಲ್ಲಿದೆ ನೋಡಿ.
Back to Business
Business
October 29, 2026 at 4:20 AM
Gold Price: ಮತ್ತೆ ಏರಿಕೆಯತ್ತ ಸಾಗುತ್ತಿರುವ ಚಿನ್ನದ ಬೆಲೆ! ಆಭರಣ ಖರೀದಿದಾರರಿಗೆ ಇದರ ಸಂದೇಶವೇನು?
News18 Kannada Business
Excerpt from News18 Kannada Business.