ಭಾರತ ತಂಡ 2027 ವಿಶ್ವಕಪ್‌ಗೆ ಗಮನ ಕೊಟ್ಟಿದೆ. ವೇಗದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಬರುವ ಮುಂಬರುವ ಐಸಿಸಿ ಮೆಗಾ ಟೂರ್ನಿ ಬಗ್ಗೆ ಮಾತನಾಡಿದ್ದಾರೆ.