ಬೆಂಗಳೂರಿನ ಇಕ್ಕಟ್ಟಿನ ಬದುಕಿನಿಂದ ಹೊರಬಂದು ಗೋವಾದಲ್ಲಿ ನೆಲೆಸಿರುವ ಐಟಿ ದಂಪತಿ ರಾಧಿಕಾ ಮತ್ತು ಏಕಾಂಶ್, ತಮ್ಮ ಶಿಫ್ಟಿಂಗ್ ಅನುಭವ ಮತ್ತು ತಗುಲಿದ ಖರ್ಚಿನ ವಿವರಗಳನ್ನು ಹಂಚಿಕೊಂಡಿದ್ದಾರೆ. ಒಟ್ಟು ₹75,500 ವೆಚ್ಚವಾಗಿದ್ದು, ಈ ನಿರ್ಧಾರ ಸಂಪೂರ್ಣ ಯೋಗ್ಯ ಎಂದು ತಿಳಿಸಿದ್ದಾರೆ.
Back to Lifestyle
Lifestyle
October 30, 2026 at 12:45 PM
ಬೆಂಗಳೂರಿನ ಜಂಜಾಟ ಸಾಕು ಅಂತ ಗೋವಾಗೆ ಶಿಫ್ಟ್ ಆದ ಜೋಡಿ: ₹75,500 ವೆಚ್ಚದಲ್ಲಿ ನೆಮ್ಮದಿಯ ಸ್ಲೋ ಲೈಫ್ ಕಂಡುಕೊಂಡ ದಂಪತಿ!
Asianet Suvarna Lifestyle
Excerpt from Asianet Suvarna Lifestyle.