Jr NTR on AI Video: ನಟಿ ಜಾನ್ವಿ ಕಪೂರ್ ಮತ್ತು ಜೂನಿಯರ್‌ ಎನ್‌ಟಿಆರ್‌ ಅಭಿನಯದ ʼದೇವರʼ ಸಿನಿಮಾದ ʼಚುಟ್ಟಮಲ್ಲೆʼ ಹಾಡಿನ ವಿಡಿಯೋ ಸದ್ದು ಮಾಡ್ತಾ ಇದೆ. ಆದ್ರೆ ಇದರಿಂದ ಜೂನಿಯರ್‌ ಎನ್‌ಟಿಆರ್‌ ಮತ್ರ ಕೋಪದಿಂದ ಕಿಡಿಕಿಡಿ ಆಗಿದ್ದಾರೆ. ಕಾರಣ ಇದೆ.