ಕಿಚ್ಚ ಸುದೀಪ್ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಆಸಿಯಾ ಮತ್ತು ಯಶಸ್ ಲವ್ಲಿ ಕತೆಯನ್ನು ರಿವೀಲ್ ಮಾಡಿದ್ದಾರೆ. ಮಾಡರ್ನ್ ಕವಿ ಮಂಜ್ಯಾರಿಂದ ಒಂದು ಕವಿತೆಯನ್ನು ಹೇಳಿಸಿದ್ದಾರೆ. ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.
Back to Entertainment
Entertainment
October 4, 2026 at 9:17 AM
Kichcha Sudeep: ಆಸಿಯಾ-ಯಶಸ್ ಲವ್ ಸ್ಟೋರಿಗೆ ಕವಿತೆ ಹೇಳಿದ ಮಂಜ್ಯಾ, ಕಿಚ್ಚ ಸಖತ್ ಖುಷ್!
News18 Kannada Entertainment
Excerpt from News18 Kannada Entertainment.