ತಮಿಳಿನ ಸ್ಟಾರ್ ನಟ ಸೂರ್ಯ ನಟಿಸಿದ್ದ ‘ಎತ್ತರಕ್ಕುಮ್’ (ಇಟಿ), ‘ಕಂಗುವ’, ‘ರೆಟ್ರೊ’ ಸಿನಿಮಾಗಳು ಸೋತಿದ್ದವು. ಒಂದು ಒಳ್ಳೆಯ ಹಿಟ್ ಸಿನಿಮಾಕ್ಕಾಗಿ ಕಾಯುತ್ತಿದ್ದ ಸೂರ್ಯಗೆ ಈ ವರ್ಷ ಅದೃಷ್ಟ ಖುಲಾಯಿಸಿದೆ. ಈ ವರ್ಷ ಸೂರ್ಯ ನಟಿಸಿದ ಎರಡು ಸಿನಿಮಾಗಳು ಈಗಾಗಲೇ ಸೂಪರ್ ಹಿಟ್ ಆಗಿವೆ.
Back to Entertainment
Entertainment
November 8, 2026 at 8:43 AM
‘ರಾಮಾಯಣ’ದ ನಡುವೆಯೂ ಸ್ಟಡಿಯಾಗಿ ನಿಂತ ಸೂರ್ಯ, ಗಳಿಕೆ ಎಷ್ಟು?
TV9 Kannada
Excerpt from TV9 Kannada.