ಜೀ ಕನ್ನಡದ ಅತ್ಯಂತ ಜನಪ್ರಿಯ ಧಾರಾವಾಹಿ 'ಅಮೃತಧಾರೆ'ಯ ಶೂಟಿಂಗ್ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ನವೆಂಬರ್ 6ರ ಶುಕ್ರವಾರ ಕಡೆ ದಿನದ ಶೂಟಿಂಗ್ ಪೂರ್ಣಗೊಂಡಿರುವ ವಿಚಾರವನ್ನು ನಟ ರಾಜೇಶ್ ನಟರಂಗ ಖಚಿತಪಡಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅವರು ಧಾರಾವಾಹಿಗೆ ವಿದಾಯ ಹೇಳಿದ್ದಾರೆ.
Back to Entertainment
Entertainment
November 8, 2026 at 8:26 AM
ಅಂತೂ ಇಂತೂ ಅಮೃತಧಾರೆ ಮುಕ್ತಾಯ, ಭಾವುಕ ವಿದಾಯ ಹೇಳಿದ ನಟರಂಗ, ಹೊಸ ಸೀರಿಯಲ್ ಪ್ರೋಮೋ ರಿಲೀಸ್
Filmibeat Kannada
Excerpt from Filmibeat Kannada.