ರಾಮಾಯಣ ಚಿತ್ರವನ್ನ ಸನ್ನಿ ಡಿಯೋಲ್ ನೋಡಿದ್ದಾರೆ. ಇದು ಯಾವ ಹಾಲಿವುಡ್ ಚಿತ್ರಕ್ಕೂ ಕಡಿಮೆ ಇಲ್ಲ. ಇದನ್ನ ಪ್ರತಿ ಭಾರತೀಯನೂ ನೋಡಲೇಬೇಕು ಅಂತ ಹೇಳಿದ್ದಾರೆ. ಇನ್ನು ಸುಮಾರು ವಿಚಾರ ಹೇಳಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
Back to Entertainment
Entertainment
November 8, 2026 at 7:55 AM
Sunny Deol: ರಾಕಿಭಾಯ್ ಯಶ್ ನಟನೆಯ 'ರಾಮಾಯಣ' ನೋಡಿ ಸನ್ನಿ ಡಿಯೋಲ್ ಹೇಳಿದ್ದೇನು ಗೊತ್ತಾ?
News18 Kannada Entertainment
Excerpt from News18 Kannada Entertainment.