70 ವರ್ಷ ವಯಸ್ಸಿನ ನಿವೃತ್ತಿ ನಿಯಮದನ್ವಯ ನೋಯೆಲ್ ಟಾಟಾ ಅವರು ಟಾಟಾ ಗ್ರೂಪ್‌ನ 6 ಪ್ರಮುಖ ಕಂಪನಿಗಳ ನಿರ್ದೇಶಕ ಹಾಗೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಂದ ಕೆಳಗಿದಿದ್ದಾರೆ. ಆ ಸ್ಥಾನಗಳಿಗೆ ಬೇರೆಯವರನ್ನು ಆಯ್ಕೆ ಮಾಡಲಾಗಿದೆ.