ಕೆಲವೇ ತಿಂಗಳು ಡೇಟಿಂಗ್ ಮಾಡಿದ ಬಳಿಕ ಪ್ರಿಯಕರನನ್ನು ಮದುವೆಯಾಗಲು ನಿರ್ಧರಿಸಿದ್ದ ಬೆಂಗಳೂರಿನ 27 ವರ್ಷದ ಯುವತಿ, ತಾಯಿಯ ಸಲಹೆಯಿಂದ ಗೊಂದಲಕ್ಕೀಡಾಗಿದ್ದಾಳೆ. ಬೇರೆ ಭಾಷೆ ಮತ್ತು ಸಂಸ್ಕೃತಿಯಿಂದ ಭವಿಷ್ಯದಲ್ಲಿ ಸಮಸ್ಯೆಗಳು ಎದುರಾಗಬಹುದು ಎಂಬ ತಾಯಿಯ ಆತಂಕದ ಬಗ್ಗೆ ಆಕೆ ರೆಡ್ಡಿಟ್ನಲ್ಲಿ ಸಲಹೆ ಕೇಳಿದ್ದು, ಈ ವಿಚಾರ ಚರ್ಚೆಗೆ ಕಾರಣವಾಗಿದೆ.
Back to Lifestyle
Lifestyle
October 15, 2026 at 7:34 AM
ಬಾಯ್ಫ್ರೆಂಡ್ ಜೊತೆ ಮದುವೆಗೆ ಸಿದ್ಧಳಾಗಿದ್ದ ಯುವತಿ; ತಾಯಿಯ ಒಂದೇ ಒಂದು ಮಾತಿನಿಂದ ಬದಲಾಯ್ತು ನಿರ್ಧಾರ!
Asianet Suvarna Lifestyle
Excerpt from Asianet Suvarna Lifestyle.