ಮಹಿಳೆಯರು ಸೀರೆಯುಟ್ಟಾಗ ಅವರ ಕೈಗಳಿಗೆ ಬಳೆಗಳಿದ್ದರೆ ಆ ಅಂದವೇ ಬೇರೆ. ಹೆಣ್ಣುಮಕ್ಕಳ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ, ಮನಸ್ಸು ಕದಿಯುವ ಕೆಲವು ಸುಂದರವಾದ ಚಿನ್ನದ ಬಳೆಗಳ ಡಿಸೈನ್‌ಗಳನ್ನು ನಾವಿಂದು ನೋಡೋಣ.