ಮಕ್ಕಳಿಗೆ ಉತ್ತಮ ಆಹಾರ ಮತ್ತು ಪೌಷ್ಟಿಕಾಂಶ ನೀಡುವುದು ಎಷ್ಟು ಮುಖ್ಯವೋ, ಅವರು ಉಸಿರಾಡುವ ಗಾಳಿಯೂ ಅಷ್ಟೇ ಮುಖ್ಯ. ಹೀಗಾಗಿ ಧೂಮಪಾನದ ಅಭ್ಯಾಸವಿರುವ ಕುಟುಂಬಗಳಲ್ಲಿ ಈ ವಿಚಾರದ ಬಗ್ಗೆ ಹೆಚ್ಚಿನ ಎಚ್ಚರಿಕೆ ಅಗತ್ಯ.